ವಿಶಾಲ್ ಸಿಕ್ಕ ರಾಜೀನಾಮೆ ಬಳಿಕ ಇನ್ಫೋಸಿಸ್`ಗೆ ಆಧಾರ್ ಮಾಸ್ಟರ್ ಮೈಂಡ್ ನಂದನ್ ನಿಲೇಕಣಿ ಎಂಟ್ರಿ ಕೊಟ್ಟಿದ್ದಾರೆ. ನಾನ್ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿ ನಂದನ್ ನಿಲೆಕಣಿ ಕಳೆದ ರಾತ್ರಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಇನ್ಪೋಸಿಸ್`ಗೆ ಸ್ಥಿರತೆ ತರುವಲ್ಲಿ ಪ್ರಯತ್ನ ನಡೆಸುತ್ತೇನೆ. ದೇಶದ 2ನೇ ಅತಿ ದೊಡ್ಡ ಐಟಿ ಸಂಸ್ಥೆಯಲ್ಲಿ ಯಾವುದೇ ಅಸಭ್ಯ ರಾಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.ಅಧಿಕಾರ ಸ್ವೀಕರಿಸಿದ ಕೆಲವೇ ಗಂಡೆಗಳಲ್ಲಿ ಕಾನ್ಫರೆನ್ಸ್ ಕಾಲ್ ಮೂಲಕ