ಬೆಂಗಳೂರು: ಕೆಲವು ಸಮಯದ ಹಿಂದಷ್ಟೇ ಹಾಲಿನ ದರ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಈಗ ಮತ್ತೆ ದರ ಏರಿಕೆ ಮಾತು ಕೇಳಿಬರುತ್ತಿದೆ.ಹೊಸ ವರ್ಷದ ಆರಂಭದಲ್ಲೇ ನಂದಿನ ಹಾಲು, ಮೊಸರು ಸೇರಿದಂತೆ ಉತ್ಪನ್ನಗಳ ದರ ಏರಿಕೆಗೆ ಸರ್ಕಾರದ ಮುಂದೆ ಹಾಲು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿವೆ.ನಮಗೆ ನಷ್ಟವಾಗಿದೆ. ಹಾಲಿನ ದರ ಹೆಚ್ಚಳ ಮಾಡಿ ನಮಗೆ ಪರಿಹಾರ ಕೊಡಿ ಎಂದು ಹಾಲು ಒಕ್ಕೂಟಗಳು ಮುಖ್ಯಮಂತ್ರಿ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ಹೊಸ ವರ್ಷದ