ನಗರದಲ್ಲಿ ಹಾಲಿಗೆ ಹಾಹಾಕಾರ ಉಂಟಾಗಿದ್ದು,ನಂದಿನಿ ಹಾಲು ಹೊರ ರಾಜ್ಯಗಳಿಗೆ ಹೋಗ್ತಿದೀಯಾ ? ಎಂಬ ಪ್ರಶ್ನೆ ಎದ್ದಿದೆ.ಬೆಂಗಳೂರಿನಲ್ಲಿ ದಿನಕ್ಕೆ 22 ಲಕ್ಷ ಲೀಟರ್ ಹಾಲು ಅಗತ್ಯ.18 ಲಕ್ಷ ಲೀಟರ್ ಹಾಲು ಸರಬರಾಜು ಆಗ್ತಿದ್ದು,ಒಟ್ಟು ನಾಲ್ಕು ಲಕ್ಷ ಹಾಲು ಬೇಡಿಕೆ ಇದೆ .ಈ ಕೊರತೆ ಹೆಚ್ಚು ಬೆಂಗಳೂರಿನಲ್ಲಿ ಮಾತ್ರ ಕನಿಸ್ಕೊಳ್ತಾ ಇದೆ.ನಂದಿನಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ. ಅಲ್ಲದೇ ಇತ್ತೀಚಿಗೆ