ಬೆಂಗಳೂರು : ಕರ್ನಾಟಕ ಕಬ್ಜಾಗೆ ಕಸರತ್ತು ನಡೆಸ್ತಿರೋ ಬಿಜೆಪಿ ಪಾಳಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಲ್ಲಿ ಮೊನ್ನೆಯಷ್ಟೇ ರೋಡ್ ಶೋ ನಡೆಸಿದ್ದ ಮೋದಿ ಮತ್ತೊಮ್ಮೆ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ. ಬೆಂಗಳೂರನ್ನು ಗೆಲ್ಲಲು 23 ಕ್ಷೇತ್ರಗಳನ್ನು ಕವರ್ ಮಾಡಲು ಬೃಹತ್ ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ಯಂತೆ.ಅದು ಗುಜರಾತ್ ಚುನಾವಣೆ ಸಂದರ್ಭ. ಮತದಾನದಕ್ಕೆ ಮೂರು ದಿನ ಇರುವಾಗ ಬರೋಬ್ಬರಿ 50 ಕಿಲೋಮೀಟರ್ ರೋಡ್ ಶೋ ನಡೆಸಿ ಪಕ್ಷದ