Widgets Magazine

ನರೇಂದ್ರ ಮೋದಿ ಸನ್ಯಾಸಿ – ಕಾಂಗ್ರೆಸ್ ನವರಿಗೆ ಮಾಡೋಕೆ ಕೆಲಸ ಇಲ್ಲ

ಮೈಸೂರು| Jagadeesh| Last Modified ಶುಕ್ರವಾರ, 10 ಜನವರಿ 2020 (15:38 IST)
ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡೋದ್ರಲ್ಲೇ ಕಾಲ ಕಳೆಯುತ್ತಿದ್ದಾರೆ. ಮೋದಿ ಒಬ್ಬ ಸನ್ಯಾಸಿಯಂತಿದ್ದಾರೆ.

ಹೀಗಂತ ಹಿರಿಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮೋದಿಗೆ ವಿರುದ್ಧವಾದ ಮತ್ತೊಬ್ಬ ನಾಯಕರು ಕಾಂಗ್ರೆಸ್ ನಲ್ಲಿ ಇಲ್ಲ. ಆದರೂ ಮೋದಿಯನ್ನು ಅಧಿಕಾರದಿಂದ ದೂರ ಇಡ್ತೇವೆ ಅಂತಾನೆ ಹೇಳ್ತಿದ್ದಾರೆ.

ವಿಶೇಷ ಸ್ಥಾನಮಾನವನ್ನ ಕಾಶ್ಮೀರದಲ್ಲಿ ರದ್ದು ಮಾಡಿದೆ. ಕೇಂದ್ರ ಜಾರಿಮಾಡುವ ಎಲ್ಲ ಕೆಲಸಗಳ ಬಗ್ಗೆಯೂ ಕಾಂಗ್ರೆಸ್ ಖ್ಯಾತೆ ತೆಗೆಯುತ್ತಿದೆ ಅಂತ ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :