ಪ್ರಧಾನಿ ನರೇಂದ್ರ ಮೋದಿ ಈ ರಾಷ್ಟ್ರದ ದೌರ್ಭಾಗ್ಯ. ಹೀಗಂತ ಕಾಂಗ್ರೆಸ್ ನ ಮಾಜಿ ಸಚಿವ ಟೀಕೆ ಮಾಡಿದ್ದಾರೆ. ಕೇಂದ್ರದ ಅಧಿಕಾರದಿಂದ ಮೋದಿಯನ್ನು ದೂರ ಇಡೋಕೆ ಅಂತ ಕಾಂಗ್ರೆಸ್ ಉಗ್ರ ಚಳುವಳಿ, ಹೋರಾಟಗಳನ್ನು ರೂಪಿಸಲಿದೆ ಅಂತ ಮಾಜಿ ಸಚಿವ ಕಾಗೋಡು ತಿಪ್ಪಮ್ಮ ಹೇಳಿದ್ದಾರೆ. ರಾಜ್ಯದ ನೆರೆ ಹಾನಿಗೆ ಪೈಸೆಯನ್ನು ಪರಿಹಾರ ಕೊಡುವ ಮಾತನಾಡದ ಮೋದಿಗೆ ರಾಜ್ಯದ ಬಗ್ಗೆ ಕಾಳಜಿ, ವಿಶ್ವಾವಿಲ್ಲ ಅಂತ ಜರಿದ್ರು.