ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ದೇಶದ ಪ್ರಧಾನಿಯಾಗಲಿ ಎಂದು ಅಭಿಮಾನಿಳು ವಿಶೇಷ ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.ಬೆಳಗಾವಿ ಮೂಲದ ಭಕ್ತರು ಮಂತ್ರಾಲಯದ ರಾಯರ ಸ್ವರ್ಣ ರಥೋತ್ಸವಕ್ಕಾಗಿ 7000 ರೂ. ಪಾವತಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ವಿಶೇಷ ಹರಕೆ ಕಟ್ಟಿಕೊಂಡಿದ್ದಾರೆ.ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು, ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ಬೆಳಗಾವಿ ಮೂಲದ ಭಕ್ತರು ನರೇಂದ್ರ ಮೋದಿ ಹೆಸರಿನಲ್ಲೇ ಸ್ವರ್ಣ ರಥೋತ್ಸವ ಸೇವೆ ಮಾಡಿಸಿದ್ದಾರೆ. ರಥೋತ್ಸವದ ಪಾವತಿ