ರಾಜ್ಯದ ಪ್ರಕೃತಿ ವಿಕೋಪ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಸಂವಾದ ನಡೆಯಲಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ತಲಕಾವೇರಿ ಬಳಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಆರ್.ಅಶೋಕ್ ಮಾತನಾಡಿ, ತಲಕಾವೇರಿ ಭೂ ಕುಸಿತದ ಲ್ಲಿ ಭೂ ಸಮಾಧಿ ಆದ ಅರ್ಚಕ ಕುಟುಂಬದ 4 ಮಂದಿಯ ಮೃತ ದೇಹದ ಪತ್ತೆಗೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಬೇಕು. ನಾಳೆಯೊಳಗೆ ಕಾರ್ಯಾಚರಣೆ