ಕಾಂಗ್ರೆಸ್ ಮುಖಂಡ ನವಜ್ಯೋತ್ ಸಿಂಗ್ ಸಿಧು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪಂಜಾಬ್ ನ ಪಟಿಯಾಲ ಜೈಲಿನಲ್ಲಿ ಕೈದಿ ನಂ.241283 ಸಂಖ್ಯೆ ನೀಡಲಾಗಿದೆ. ಬ್ಯಾರಕ್ ಸಂಖ್ಯೆ 7ರಲ್ಲಿ ನವಜ್ಯೋತ್ ಸಿಂಗ್ ಸಿಧು ರಾತ್ರಿ ಕಳೆಯಲಿದ್ದು, ರಾತ್ರಿ ಭೋಜವಾಗಿ 7 ಚಪಾತಿ ಹಾಗೂ ಪಲ್ಯ ನೀಡಲಾಗಿದೆ. ನ್ಯಾಯಾಲಯಕ್ಕೆ ಹಾಜರಾದ 58 ವರ್ಷದ ಸಿಧು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ಜೈಲಿಗೆ ಕರೆದೊಯ್ಯಲಾಯಿತು. 34 ವರ್ಷದ ಹಿಂದಿನ ಹಲ್ಲೆ