ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗಂಡು ಮೆಟ್ಟಿನ ನೆಲದಲ್ಲಿ ನಡೆಯುತ್ತಿವೆ.ಸೆ.29 ರಿಂದ ಅ. 08 ರವರೆಗೆ ಹುಬ್ಬಳ್ಳಿಯ ದಾಜಿಬಾನಪೇಟೆಯ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಅಂತಾ ಸಮಿತಿಯ ಚೇರ್ಮನ್ ವಾಯ್.ಡಿ.ಮಧೂರಕರ ಹೇಳಿದ್ದಾರೆ.ಸೆ. 29 ರಂದು ಸಂಜೆ 5.30 ಕ್ಕೆ ಎಸ್.ಎಸ್.ಕೆ ಕೇಂದ್ರ ಪಂಚ ಸಮಿತಿಯ ಮುಖ್ಯ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನವರಾತ್ರಿ ಹಿನ್ನಲೆಯಲ್ಲಿ ಪ್ರತಿದಿನ ಬೆಳ್ಳಗೆ 6