ಮೆಟ್ರೋ ದಿನದಿಂದ ದಿನಕ್ಕೆ ಹೊಸ ಸೌಲಭ್ಯಗಳನ್ನು ನೀಡ್ತಾಯಿದ್ದು, ಇನ್ನಷ್ಟು ಹೈಟೆಕ್ ಆಗ್ತಾಯಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಾಗ್ತಿದೆ. ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ಗೆ ಚಾಲನೆ ಸಿಕ್ಕಿದ್ದು, ಈ ಕಾರ್ಡನ್ನು ರಿಚಾರ್ಜ್ ಮಾಡಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಸಿ ಶಾಪಿಂಗ್ ಕೂಡ ಮಾಡಬಹುದು, ಪೆಟ್ರೋಲ್ ಡೀಸೆಲ್ ಕೂಡ ಖರೀದಿಸಬಹುದು.ನೀವು