ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿದೆ. ಆದರೆ ಮುಂದೇನಪ್ಪಾ ಅಂತ ಯೋಚಿಸುವವರ ನೆರವಿಗೆ ಜಿಲ್ಲಾಡಳಿತ ಬರುತ್ತಿದೆ.