ಕ್ವಾಟ್ಲೆ ಸತೀಶನ ಜೀವನದಲ್ಲಿ ಶ್ರೇಷ್ಠವಾದ ಘಟನೆ ನಡೆದಿದೆ. ಈ ಕಾಕತಾಳೀಯ ಘಟನೆಯಿಂದ ಹೆಮ್ಮೆ ಪಡುವಂತಾದ ಸತೀಶ್ ನಿನಾಸಂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.ರೆಬಲ್ ಸ್ಟಾರ್ ಅಂಬರೀಶ್ ಕಟೌಟ್ ಪಕ್ಕದಲ್ಲೇ ತನ್ನ ಕಟೌಟ್ ನಿಂತಿರುವುದಕ್ಕೆ ಹೆಮ್ಮೆ ಪಡುತ್ತಿರುವ ಸತೀಶ್, ಇದೊಂದು ರೀತಿಯ ಕಾಕತಾಳೀಯ. ಅಂಬಿ ಅಣ್ಣನ, ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರ ಮಂಡ್ಯದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಬಿಡುಗೆಡಯಾಗಿದ್ದರೆ, ಪಕ್ಕದ ಸಂಜಯ ಚಿತ್ರಮಂದಿರದಲ್ಲಿ ನನ್ನ ಅಯೋಗ್ಯ ಚಿತ್ರ ಪ್ರದರ್ಶನ ಕಾಣುತ್ತಿದೆ. ನನ್ನದು