ಹುಡುಗಿಯನ್ನು ಹತ್ತಿರ ಕರೆದ ನೆರೆಮನೆಯಾತ ಮಾಡಿದ್ದೇನು ಗೊತ್ತಾ?

ಮುಂಬೈ| pavithra| Last Modified ಭಾನುವಾರ, 2 ಮೇ 2021 (10:44 IST)
ಮುಂಬೈ : ಮುಂಬೈ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮಾನಭಂಗ ಎಸಗಿದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಕಟ್ಟಡದ ನಿವಾಸಿಗಳಾಗಿದ್ದು, ಬಾಲಕಿ ಆಟವಾಡಲು ಹೋಗುತ್ತಿದ್ದಾಗ  ಹತ್ತಿರ ಕರೆದ ಆರೋಪಿ ಇಂತಹ ಕೃತ್ಯ ಎಸಗಿದ್ದಾನೆ.

ಬಾಲಕಿ ಅಳುತ್ತಾ ತಾಯಿಯ ಬಳಿ ಬಂದು ವಿಷಯ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರದ ಪ್ರಕಾರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :