ಮುಂಬೈ : ಅತೃಪ್ತರು ತಂಗಿದ್ದ ಹೋಟೆಲ್ ಮುಂದೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಅತೃಪ್ತರು ಹೊಸ ಆಟವೊಂದನ್ನು ಶುರುಮಾಡಿದ್ದಾರೆ.