ನೆತ್ತಿಗೊಂದು ಸೂರಿಗಾಗಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಮೂಲನಿವಾಸಿ ಮಹಾ ಒಕ್ಕೂಟ ಪ್ರತಿಭಟನೆ ನಡೆಸಿತು. ಮೂಲನಿವಾಸಿ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರಾದ ಜಿಗಣಿ ಶಂಕರ್,ಮುನಿಆಂಜಿನಪ್ಪ,ರೇವತಿ ರಾಜ್,ಎ.ಜೆ.ಖಾನ್, ಪಿ.ಜಾರ್ಜ್,ಆರ್.ಗೋವಿಂದಸ್ವಾಮಿ,ಭಾನುಪ್ರಕಾಶ್,ಲೋಕೇಶ್ವಂದ್ರ ಸೇರಿದಂತೆ ಒಕ್ಕೂಟದ ನೂರಾರು ಕಾರ್ಯಕರ್ತರು ಪ್ರತಿಭಟನಯಲ್ಲಿ ಪಾಲ್ಗೊಂಡಿದ್ದರು.ತಲತಲಾಂತರದಿಂದ ಕೊಳಗೇರಿ, ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅರ್ಹ ಫಲಾನುಭವಿಗಳು ಬಿ.ಡಿ.ಎ. 20×30 ಅಳತೆಯ ನಿವೇಶನ ಪಡೆಯಲು ಅರ್ಜಿ