ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ ಸಮಾವೇಶವಾಗಿರುವ ನ್ಯೂ ಇಂಡಿಯಾ ಸಮ್ಮಿಟ್- 2018ಕ್ಕೆ ಚಾಲನೆ ನೀಡಲಾಗಿದೆ.ಕ್ರೆಡಾಯ್ ಸಂಸ್ಥೆಯಿಂದ ಸಮಾವೇಶ ಆಯೋಜನೆಗೊಂಡಿರುವುದನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಉದ್ಘಾಟನೆ ಮಾಡಿದರು.ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ ಬೆಳೆಯುತ್ತಿರುವ ನಗರಗಳು, ಭಾರತದ ಭವಿಷ್ಯ ಧ್ಯೇಯದಡಿ ಎರಡು ದಿನಗಳ ಸಮಾವೇಶಕ್ಕೆ ಅದ್ಧೂರಿ ಚಾಲನೆ ದೊರೆತಿದೆ.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಸಮಾವೇಶ