ಅಮವಾಸ್ಯೆ ಎಂದರೆ ಕೊರೊನಾ ವೈರಸ್ ಹೆದರುತ್ತಾ? ಅರೇ ಇದೆಂಥ ಪ್ರಶ್ನೆ. ಆಸ್ಪತ್ರೆಯಲ್ಲಿದ್ದು ವಾರಗಟ್ಟಲೇ ಟ್ರೀಟ್ ಮೆಂಟ್ ಪಡೆದರೂ ವಾಸಿಯಾಗದ ರೋಗ ಇದು ಅನ್ನೋದು ಜಗತ್ತಿಗೆ ಗೊತ್ತು. ಆದರೆ ಈ ಊರಿನವರದ್ದು ಮಾತ್ರ ಸ್ಪೇಷಲ್. ದೇಶಾದ್ಯಂತ ಲಾಕ್ ಡೌನ್, ಸೀಲ್ ಡೌನ್ ಜಾರಿಯಲ್ಲಿದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ನೂರಾರು ಜನರು ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದರು. ಲಾಕ್ ಡೌನ್ ಮರೆತು, ಸಾಮಾಜಿಕ ಅಂತರಕ್ಕೆ ಗೋಲಿ ಹೊಡೆದು, ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ ಕೊರೊನಾ