ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದ ಜನರಿಗೆ ಅನೇಕ ವಿಧವಾದ ಭಾಗ್ಯಗಳನ್ನು ನೀಡಿದ್ದು, ಈಗ ಮತ್ತೊಂದು ಹೊಸ ಭಾಗ್ಯವನ್ನು ನೀಡುವುದಾಗಿ ತಿಳಿದು ಬಂದಿದೆ.