ಟ್ರಾಫಿಕ್ ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ತಲೆನೋವಾಗಿದೆ. ಸಂಚಾರಿ ಪೊಲೀಸರು ಸಹ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹರಸಾಹಸ ಮಾಡ್ತಿದ್ದಾರೆ. ಆದ್ರೆ ಇದೀಗ ಸರ್ಕಾರ KRDCL ಮುಖಾಂತರ ಸಿಟಿಯ 20% ಟ್ರಾಫಿಕ್ ಕಂಟ್ರೋಲ್ ಗೆ ನೂತನ ಯೋಜನೆಗೆ ಮುಂದಾಗಿದೆ.ಸಿಲಿಕಾನ್ ಸಿಟಿ ಅಂದ್ರೆ ತಟ್ಟ್ ಅಂತ ನೆನಪಾಗೋದು ಟ್ರಾಫಿಕ್ ಜಾಮ್. ಯಾರಪ್ಪ ಈ ಟ್ರಾಫಿನಲ್ಲಿ ಪ್ರಯಾಣ ಮಾಡ್ತರೆ ಅನ್ನೋದು ಇಲ್ಲಿ ಬಹುತೇಕ ಮಂದಿಯ ಚಿಂತೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್