ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಸವಾಲುಗಳ ಮೇಲೆ ಸವಾಲು ಎದುರಾಗುದೆ.ಸಾಮರ್ಥ್ಯ ಮೀರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.ಈಗಾಗಲೇ ಪ್ರಯಾಣಿಕರು ಸೀಟ್ ಹಿಡಿಯುವ ನೆಪದಲ್ಲಿ ಕಿಟಕಿ, ಡೋರ್,ಪೀಸ್ ಪೀಸ್ ಮಾಡಿದ್ದಾರೆ.ಶಕ್ತಿ ಯೋಜನೆಯಿಂದ ಸಂಕಷ್ಟಕ್ಕೆ ಚಾಲಕ ಮತ್ತು ನಿರ್ವಾಹಕರು ಸಿಲುಕಿದ್ದಾರೆ.ಕೆ ಎಸ್ ಆರ್ ಟಿಸಿ,ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಬಸ್ ಗಳಿಗೆ 55 ಮಂದಿಯನ್ನು ತುಂಬುವ ಸಾಮರ್ಥ್ಯ ಹೊಂದಿದೆ.ಬಿಎಂಟಿಸಿ ಬಸ್ ಗಳಲ್ಲಿ 40 ಮಂದಿ ಪ್ರಯಾಣಿಕರನ್ನು ತುಂಬುವ ಸಾಮರ್ಥ್ಯ ಹೊಂದಿರುತ್ತದೆ.ಉಚಿತ ಬಸ್ ಪ್ರಯಾಣದ ಬಳಿಕೆ 100