ಕೆ.ಎಸ್.ಆರ್. ಬೆಂಗಳೂರು ಸಿಟಿ- ಮೈಸೂರು ಕೆಎಸ್.ಆರ್. ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.ವಾರದಲ್ಲಿ ನಾಲ್ಕು ದಿನ ಸಂಚರಿಸುವ ರೈಲು ಇದಾಗಿದ್ದು, MENU ರೈಲು ಇಂದಿನಿಂದ ಆರಂಭ ಸಂಚಾರ ಆರಂಭಿಸಿದೆ. ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲು ಇದಾಗಿದ್ದು, ಸುಮಾರು 12 ಬೋಗಿಗಳ ಎಲೆಕ್ಟ್ರಿಕ್ ರೈಲು ಇದಾಗಿದೆ. 3 ಮೋಟಾರು ಕಾರುಗಳು ಹಾಗೂ 9 ಟ್ರೈಲಿಂಗ್ ಕಾರುಗಳನ್ನು ಒಳಗೊಂಡಿದೆ. ವಾರದ ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನಿಂದ