ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿಯನ್ನ ಯುವತಿಯ ತಾಯಿಯೇ ಬೇರ್ಪಡಿಸಿರೋ ಆರೋಪ ಕೇಳಿಬಂದಿದೆ. ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿಯ ಕೃತ್ಯದಿಂದ ಹುಡುಗ ನಲುಗುವಂತಾಗಿದೆ.ಮೇ 13 ರಂದು ಶ್ರೀಧರ್ (28) ಪ್ರೀಯಾ (18) ವಿವಾಹವಾಗಿದ್ದರು. ಬೆಂಗಳೂರಿನ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದ ಯುವ ಜೋಡಿಯು, ವಿವಾಹ ನಂತರ ಹುಡುಗನ ಮನೆಯಿಂದ ಯುವತಿಯನ್ನ ಯುವತಿ ತಾಯಿ ವಿಜಯಲಕ್ಷ್ಮಿ ಬಾಯಿ ಕರೆದೊಯ್ದಿದ್ದರು.ಯುವತಿ ಪ್ರಿಯಾಳನ್ನು ಮತ್ತೆ ವಿಜಯಲಕ್ಷ್ಮಿ ಬಾಯಿ ಸಹೋದರನೊಂದಿಗೆ ಮರು ಮದುವೆ ಮಾಡಿಸಿದ್ದಳು. ಮುರುಘಾ