ಮದುವೆ ದಿನವೇ ಮಾದರಿ ಕೆಲಸ ಮಾಡಿದ ನವದಂಪತಿ

ಮುಂಬೈ| Jagadeesh| Last Modified ಬುಧವಾರ, 24 ಜೂನ್ 2020 (19:36 IST)
ಹೊಸ ಜೀವನಕ್ಕೆ ಕಾಲಿಟ್ಟ ಜೋಡಿಯೊಂದು ಮದುವೆಯಾದ ದಿನವೇ ಮಾದರಿಯಾಗಿದೆ.

ಲೊಬೋ ಮತ್ತು ಮರ್ಲಿನ್ ಮದುವೆಯಾಗಿ ನವಜೀವನಕ್ಕೆ ಕಾಲಿಟ್ಟ ದಂಪತಿಯಾಗಿದ್ದಾರೆ.

ಇವರ ವಿವಾಹ ನಡೆದ ದಿನವೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಇರುವ ಕೋವಿಡ್ -19 ಆಸ್ಪತ್ರೆಗೆ 50 ಹಾಸಿಗೆಗಳು ಹಾಗೂ ಆಕ್ಸಿಜನ್ ಸಿಲಿಂಡರ್ ದಾನವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಮಹಾರಾಷ್ಟ್ರದ ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ ಹಾಸಿಗೆ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :