ಕೆದಕಿದಷ್ಟು ಕುಕ್ಕರ್ ಬಾಂಬ್ ಬ್ಲಾಸ್ಟ್ ರಹಸ್ಯ ಬಯಲಾಗ್ತಿದೆ. ಉಗ್ರ ಕೃತ್ಯಕ್ಕೆ ಉಗ್ರ ಶಾರೀಕ್ ಸ್ಮಾರ್ಟ್ಫೋನ್ ಬಳಕೆ ಮಾಡ್ತಿದ್ದ. ಈಗಾಗಲೇ ಶಾರೀಕ್ನನ್ನ ವಶಕ್ಕೆ ಪಡೆದಿರುವ ತನಿಖಾ ತಂಡ, ಆತನಿಂದ ವಶಕ್ಕೆ ಪಡೆದಿರುವ ಮೊಬೈಲ್ ಅನ್ನು ರಿಟ್ರೀವ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕೊಯಮತ್ತೂರಿಗೆ ತೆರಳಿ ಉಗ್ರ ಶಾರೀಕ್ ಸಿಮ್ ಖರೀದಿಸಿದ್ದು, ಮೊಬೈಲ್ ರಿಟ್ರೀವ್ ಮಾಡಿದ್ರೆ ಬಾಂಬ್ ಬ್ಲಾಸ್ಟ್ ರಹಸ್ಯ ಬಯಲಾಗಲಿದೆ. ನಕಲಿ ಆಧಾರ್ ಕಾರ್ಡ್ ನೀಡಿ ಈತ ಸಿಮ್ ಖರೀದಿಸಿದ್ದ. ಕಳೆದ 2