ಕೇಂದ್ರ ಸಚಿವ ಮತ್ತು ಜ್ಯಾತ್ಯತೀತ ಜನತಾದಳದ (JDS) ಹಿರಿಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು-ಮೈಸೂರು ಮೂಲಸೌಕರ್ಯ ಪಥ (BMIC) ಅಥವಾ ನೈಸ್ (NICE) ರಸ್ತೆ ಯೋಜನೆಯಲ್ಲಿ ದೇಶದಲ್ಲೇ ಅತ್ಯಂತ ಬೃಹತ್ ಮಟ್ಟದ ಭೂ ಅಕ್ರಮ ಮತ್ತು ಸಾರ್ವಜನಿಕ ಹಣದ ದರೋಡೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣವು ದೇಶದ ಪ್ರಸಿದ್ಧ 2G ಸ್ಪೆಕ್ಟ್ರಮ್ ಮತ್ತು ಕಲ್ಲಿದ್ದಲು ಗಣಿ ಹಗರಣಗಳಿಗಿಂತಲೂ ಬೃಹತ್ ಪ್ರಮಾಣದ್ದು ಎಂದು ಅವರು ವಾಗ್ದಾಳಿ