ಮೈತ್ರಿ ಪಕ್ಷಗಳಿಗೆ ಶಾಸಕರು ಕೈ ಕೊಟ್ಟು ರಾಜೀನಾಮೆ ನೀಡಿದ್ದು, ಈ ನಡುವೆ ವಿಶ್ವಾಸ ಮತ ಕುರಿತು ಕಲಾಪದಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆ ಹೆಚ್.ಡಿ.ಕುಮಾರಸ್ವಾಮಿಗೆ ಶುಕ್ರದೆಸೆ ಆರಂಭವಾಗಲಿದೆ ಎನ್ನೋ ಮಾತುಗಳು ಹರಿದಾಡಲಾರಂಭಿಸಿವೆ.