ಬೆಂಗಳೂರು: ವಾಹನ ಸವಾರರಿಗೆ ನೈಸ್ ಸಂಸ್ಥೆ ನೈಸಾಗಿಯೇ ಶಾಕ್ ನೀಡಿದೆ. ನೈಸ್ ಟೋಲ್ ದರದಲ್ಲಿ ಇಂದಿನಿಂದ ಜಾರಿಗೆ ಬರುವಂತೆ ಶೇ.20 ರಷ್ಟು ಹೆಚ್ಚಳಗೊಳಿಸಿ ಅಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.