ಸೋದರ ಮಾವನೊಬ್ಬ ಅಮಾಯಕ ಹಾಗೂ ಮುಗ್ಧ ಸೊಸೆ ಮೇಲೆ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ. ಸೊಸೆ ಹಾಸಿಗೆಯಲ್ಲಿ ಮಲಗಿದ್ದಾಗಲೇ ಸಮಯ ಸಾಧಿಸಿದ ಮಾವ ಕೆಟ್ಟ ಕೆಲಸ ಮಾಡಿ ಇದೀಗ ಜೈಲು ಸೇರಿದ್ದಾನೆ.24 ವರ್ಷದ ಆರೋಪಿ ಸಂತೋಷ್ ತನ್ನ ಸೊಸೆ ಐದು ವರ್ಷದ ರಂಜನಿಯನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.ಈ ಹಿಂದೆ ಸಂತೋಷನ ಮೊಬೈಲ್ ನ್ನು ರಂಜನಿ ಹಾಳು ಮಾಡಿದ್ದಳಂತೆ. ಅದೇ ವಿಷಯಕ್ಕೆ ಪುಟ್ಟ ಬಾಲಕಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.