ಖ್ಯಾತ ಚಿತ್ರನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೋಡ್ ಷೋ ನಡೆಸಿದ್ರು. ಜೆಡಿಎಸ್ ಅಭ್ಯರ್ಥಿ ಡಾ. ಕೆ.ಅನ್ನದಾನಿ ಪರ ಮತಯಾಚನೆ ಮಾಡಿದ್ರು. ನಿಖಿಲ್ ಕುಮಾರ್ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಹಲಗೂರು-ಚನ್ನಪಟ್ಟಣ ರಸ್ತೆ, ಮುತ್ತತ್ತಿ ರಸ್ತೆ, ಹಾಡ್ಲಿ, ಡಣನಾಯಕನಪುರ, ಮಳವಳ್ಳಿ ಪಟ್ಟಣ, ಕಿರಗಾವಲು ಹೋಬಳಿಗಳ ವಿವಿಧ ಗ್ರಾಮಗಳು