ಹೈವೋಲ್ಟೇಜ್ ಕದನಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ.ನಿಖಿಲ್ ಗೆಲ್ತಾರೆ ಅಂತ ಜೆಡಿಎಸ್ ಶಾಸಕ ಡಾ.ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಅಂಬರೀಷ್ ಮೃತಪಟ್ಟಿದ್ದಾರೆ. ಸುಮಲತಾ ಮೇಲೆ ಅನುಕಂಪ ಇದೆ ಅಂತಾರೆ. ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಒಬ್ಬ ಪಕ್ಷೇತರ ಸಂಸದೆ ಗೆಲ್ಲೋದ್ರಿಂದ ಅಭಿವೃದ್ಧಿ ಏನೂ ಆಗಲ್ಲ.ಸುಮಲತಾಗೆ ಅನುಕಂಪ ಇದೆ ಅಂತ ಪ್ರಧಾನಿ ಆದವ್ರು ಐದು ಕೋಟಿ ಹೆಚ್ಚುವರಿ ಅನುದಾನವನ್ನ