ರಾಜ್ಯದ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಖುಷಿ ತಂದಿದ್ದರೆ, ಜೆಡಿಎಸ್ ಗೆ ಆಘಾತವಾಗಿದ್ದು ತೆನೆಹೊತ್ತ ಪಕ್ಷದ ಮುಖಂಡರು ಕಣ್ಣೀರು ಸುರಿಸುತ್ತಿದ್ದಾರೆ.