ಮಂಗಳೂರಲ್ಲಿ ಇಬ್ಬರು ರೋಗಿಗಳಲ್ಲಿ ಶಂಕಿತ ನಿಫಾ ಸೋಂಕು ಪತ್ತೆಯಾಗಿದ್ದು ಮಂಗಳೂರಿನಲ್ಲಿ ದಾಖಲಾಗಿದ್ದ ಕೇರಳ ವ್ಯಕ್ತಿ ಹಾಗೂ ಮಂಗಳೂರು ಮೂಲದ ವ್ಯಕ್ತಿಗೆ ನಿಫಾ ರೋಗ ಲಕ್ಷಣಗಳು ಕಾಣಿಸಿಕೊಡಿವೆ ಎಂದು ಮೂಲಗಳು ತಿಳಿಸಿವೆ.