ಬೆಂಗಳೂರು: ಕೆರೆಬಿಯನ್ ದ್ವೀಪದಲ್ಲಿ ಪ್ರತ್ಯೇಕ ಭೂಮಿ ಖರೀದಿಸಿ ತನ್ನದೇ ರಾಜ್ಯ ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿಯ ಮತ್ತೊಂದು ಅವತಾರದ ಬಗ್ಗೆ ಗುಜರಾತ್ ಪೊಲೀಸರು ಬಹಿರಂಗಪಡಿಸಿದ್ದಾರೆ!ಗುಜರಾತ್ ನಿಂದ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ನಿತ್ಯಾನಂದನ ವಶದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇವರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ. ಆ ಇಬ್ಬರೂ ಸಹೋದರಿಯರೂ ಸದ್ಯಕ್ಕೆ ನಿತ್ಯಾನಂದ ತಾನೇ ಸೃಷ್ಟಿಸಿಕೊಂಡಿರುವ ಕೈಲಾಸ ರಾಜ್ಯದಲ್ಲಿದ್ದಾರೆ ಎನ್ನಲಾಗಿದೆ.ಈ ಸಹೋದರಿಯರು ಅಲ್ಲಿ ನಿತ್ಯಾನಂದ ಸೃಷ್ಟಿಸಿರುವ ಚಟ್ನಿ ಮ್ಯೂಸಿಕ್ ಕಲಿಯುತ್ತಿದ್ದಾರಂತೆ! ಅಷ್ಟಕ್ಕೂ ಇದೇನು ಚಟ್ನಿ ಮ್ಯೂಸಿಕ್