ಸಾರ್ವಜನಿಕರು ಎಂದಿನಂತೆ ಇನ್ಮುಂದೆ ಪೊಲೀಸ್ ಸ್ಟೇಷನ್ ಗಳಿಗೆ ಪ್ರವೇಶ ಮಾಡೋದಕ್ಕೆ ಅವಕಾಶ ಇಲ್ಲ. ಮಾಸ್ಕ್ ಧರಿಸದೇ ಇರುವ ಯಾರೊಬ್ಬರೂ ಪೊಲೀಸ್ ಕಚೇರಿಗೆ ಪ್ರವೇಶ ಮಾಡುವಂತಿಲ್ಲ. ಹೀಗಂತ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.ಕಲಬುರಗಿ ಜಿಲ್ಲಾ ಪೊಲೀಸ್ ಕಚೇರಿ, ಪೊಲೀಸ್ ಠಾಣೆ, ವೃತ್ತ, ಪೊಲೀಸ್ ಉಪ ವಿಭಾಗ ಕಚೇರಿಗಳಿಗೆ ವಿವಿಧ ಕಾರಣಗಳಿಂದ ಭೇಟಿ ನೀಡುವ ಜಿಲ್ಲೆಯ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಒಂದು ವೇಳೆ ಮಾಸ್ಕ್ ಧರಿಸದೆ ಇರುವ