ಕೈ ಪಡೆಯ ನಾಯಕ ಡಿಕೆಶಿ ಅವರ ವಿಚಾರಣೆ ಹಂತದಲ್ಲಿರೋವಾಗಲೇ ಜಾಮೀನು ಮಂಜೂರು ಬೇಡ ಅಂತ ಇಡಿ ನ್ಯಾಯಾಲಯಕ್ಕೆ ಅಂತ ಆಕ್ಷೇಪಣೆ ಸಲ್ಲಿಸೋ ಸಾಧ್ಯತೆಯಿದೆ. ಇಡಿ ಬಂಧನದಲ್ಲಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನು ಕಸ್ಟಡಿಗೆ ಒಪ್ಪಿಸಲಾಗಿದ್ದು, ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನವದೆಹಲಿಯ ರೋಸ್ ಅವೆನ್ಯೂದಲ್ಲಿರೋ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಡಿಕೆಶಿ ಪರ ಸಲ್ಲಿಸಿರೋ ಅರ್ಜಿಗೆ ಇಡಿ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರೋ ಇತರ ವ್ಯಕ್ತಿಗಳ