ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ ಎಂದು ಶ್ರೀ ಮಠ ಸ್ಪಷ್ಟಪಡಿಸಿದೆ.ವಿನಾಕಾರಣ ಪ್ರೇಮಲತಾ ದಂಪತಿ ಮಠಾಧೀಶರ ವಿರುದ್ಧ ತಮ್ಮ ಧ್ವೇಷ ಸಾಧಿಸಲು ಈ ರೀತಿ ಸುಳ್ಳು ದೂರು ನೀಡಿದ್ದಾರೆ. ನಾವು ಯಾರ ಬಗ್ಗೆಯೂ ಸೇಡಿನ ಭಾವನೆ ಹೊಂದಿಲ್ಲವೆಂದು ಗೌರಿ ಹತ್ಯೆ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಶ್ರೀ ಮಠ ಮನವಿ