ರಾಯಚೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಅಗತ್ಯವಿಲ್ಲ. ಅದರ ಬದಲು ಶಾಲೆ, ಕಾಲೇಜು ಕಟ್ಟಿ ಎಂದು ಮತ್ತೊಮ್ಮೆ ಹಿಂದೂ ದೇವರ ಬಗ್ಗೆ ಪ್ರೊ. ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.