ದಲಿತ ನಾಯಕ ಗೋವಿಂದ ಕಾರಜೋಳ ಮೇಲೆ ಹಲ್ಲೆಗೆ ಪ್ರಯತ್ನ ವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಪ್ರತಿಕ್ರಿಯಿಸಿದ್ದಾರೆ.ಹಲ್ಲೆಗೆ ಪ್ರೇರಣೆ ಮಾಡಿದವರು ಹೆಚ್ ಸಿ ಮಹದೇವಪ್ಪ, ಪ್ರಿಯಾಂಕ ಖರ್ಗೆಯವರು.ಎಸ್ಸಿಪಿ ಟಿಎಸ್ಪಿ ಹಣದ ದುರ್ಬಳಕೆ ಆಗಿರೋ ಬಗ್ಗೆ ದಲಿತರಿಗೆ ಗೊತ್ತಾದರೆ ದೊಡ್ಡ ಕ್ರಾಂತಿ ಆಗುತ್ತದೆ.ಈ ಭಯದಲ್ಲಿ ಕಾರಜೋಳ ಮೇಲೆ ಹಲ್ಲೆ ಮಾಡಿಸುವ ಕೆಲಸ ಮಾಡಿದ್ದಾರ.10 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಈ ಹಣವನ್ನು