ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಿಂದಾಗಿ ಮದ್ಯಪ್ರಿಯರಿಗೆ ಎಣ್ಣೆ ಭಾಗ್ಯ ಸಿಕ್ಕಿದೆ. ಆದರೆ ಮದ್ಯಕ್ಕಾಗಿ ಮದ್ಯರಾತ್ರಿಯಿಂದ ಕಾದವರು ಇಲ್ಲಿ ನಿರಾಸೆಗೆ ಒಳಗಾಗಿದ್ದಾರೆ. ಆರೆಂಜ್ ಝೋನ್ ನಲ್ಲಿರುವ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿಲ್ಲ. ಎಣ್ಣೆ ಸಿಕ್ಕೆ ಸಿಗುತ್ತದೆ ಅಂತ ನಂಬಿಕೊಂಡಿದ್ದ ಕೆಲವು ಕುಡುಕರು ಬಾರ್ ಗಳ ಮುಂದೆ ಕಾಯ್ದು ಕುಳಿತಿದ್ದರು.ಆದರೆ ಬಾರ್ ಗಳು ಓಪನ್ ಆಗಿ ಕುಡುಕರಿಗೆ ಬಾಟಲ್ ಗಳ ದರ್ಶನ ಆಗಲೇ ಇಲ್ಲ. 160 ಕ್ಕಿಂತ ಹೆಚ್ಚಿನ