Normal 0 false false false EN-US X-NONE X-NONE ಬೆಂಗಳೂರು : ಹೆಚ್. ವಿಶ್ವನಾಥ್ ಗೆ ಎಂಎಲ್ ಸಿ ಟಿಕೆಟ್ ಕೈ ತಪ್ಪಿದ ವಿಚಾರ ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿಯ ಆಳ-ಅಗಲ ಗೊತ್ತಿಲ್ಲ. ಎಲ್ಲರು ಈಜಿ ದಡ ಸೇರಿದ್ದಾರೆ. ನಾನು ಸೇರಿಲ್ಲ. ನನಗೆ ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಗೊತ್ತಿಲ್ಲ. ಈಗಲೂ ಸಿಎಂ