RSS, ಭಜರಂಗದಳ ಬ್ಯಾನ್ ಮಾಡ್ತೀನಿ ಅಂತ ಹೇಳಿದ್ದಾರೆ.ದಯವಿಟ್ಟು ಆ ಪ್ರಯತ್ನ ಮಾಡಲಿ.ನಾನು ಸವಾಲ್ ಹಾಕ್ತೀನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರಿಗೆ ಯಾವುದೇ ಸಂಘ ಸಂಸ್ಥೆಗಳ ಬ್ಯಾನ್ ಮಾಡೋ ಅವಕಾಶ ಇಲ್ಲ.ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ಬ್ಯಾನ್ ಮಾಡುವ ಅವಕಾಶ ಕೇಂದ್ರಕ್ಕಿದೆ.ಇವರಿಗಿಲ್ಲ.ಒಂದು ಸಮೂಹ ಓಲೈಕೆ ಮಾಡಲು, ತುಷ್ಟೀಕರಣ ಮಾಡುವ ಕೆಲಸ ಮಾಡ್ತಿದೆ.ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಲು ಇಚ್ಚೆ ಪಡ್ತೀನಿ.RSS ಭಜರಂಗದಳ ಬ್ಯಾನ್