ಬೆಂಗಳೂರು: ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗಲ್ಲ ಎಂದು ಖಾಸಗಿ ವಾಹಿನಿ ಸಮೀಕ್ಷೆ ತಿಳಿಸಿದೆ.