WDಫುಟ್ ಪಾತ್ ಗಳಲ್ಲಿ, ಖಾಲಿ ಜಾಗ ಸಿಕ್ಕಲ್ಲಿ ಬೆಂಗಳೂರಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿದೆ. ಬಹುತೇಕ ಕಡೆಗಳಲ್ಲಿ ಈ ಸಮಸ್ಯೆಯಿದೆ. ಇಲ್ಲಿರುವ ಫೋಟೋಗಳು ದ್ವಾರಕಾನಗರ, ಹೊಸಕೆರೆಹಳ್ಳಿ, ಬನಶಂಕರಿ ಮೂರನೇ ಹಂತದ್ದು. ಇಲ್ಲಿ ಕಳೆದ ಒಂದು ತಿಂಗಳಿನಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಅದರ ಕಸವನ್ನು ಅಲ್ಲೇ ಫುಟ್ ಪಾತ್ ಮೇಲೆ ಎಸೆಯಲಾಗಿದೆ. WD ಇದರ ಜೊತೆಗೇ ಸಾರ್ವಜನಿಕರೂ ಇದೇ ಸ್ಥಳದಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಹೇಳಿ, ಕೇಳಿ ಇದು ಔಟರ್ ರಿಂಗ್