ಮೈತ್ರಿ ಸರಕಾರ ಪತನಗೊಂಡ ಬಳಿಕ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೊಂದುಕೊಂಡಂತಿದ್ದು, ರಾಜಕೀಯ ಬಿಡೋ ಬಗ್ಗೆ ಮಾತನಾಡಿದ್ದಾರೆ.ರಾಜ್ಯದ ರಾಜ್ಯಕಾರಣ ಹೇಗೋಗೋ ಸಾಗುತ್ತಿದೆ. ಅಧಿಕಾರವೇ ಈಗ ಮುಖ್ಯವಾಗಿದೆ. ಮೌಲ್ಯ ಕಳೆದುಕೊಳ್ಳುತ್ತಿರುವ ರಾಜಕೀಯದಲ್ಲಿ ಮುಂದುವರಿಯಬೇಕೆಂದು ನನಗೆ ಅನಿಸುತ್ತಿಲ್ಲ. ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದೇವರು ನೀಡಿರೋ ಅವಕಾಶಗಳಿಂದಾಗಿ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವೆ. ಪ್ರಸ್ತುತ ದಿನಗಳಲ್ಲಿ ಉತ್ತಮ ರಾಜಕಾರಣ ನಶಿಸಿದೆ ಎಂದ್ರು.ರಾಜ್ಯದ ಜನರು ಎಲ್ಲವನ್ನೂ ನೋಡಿದ್ದು,