ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಮತ್ತು ಖ್ಯಾತ ಚಿತ್ರನಟಿ, ಕಾಂಗ್ರೆಸ್ ಪಕ್ಷದ ಪರ ಟ್ವಿಟ್ಟರ್ ನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ವೀಟ್ ಗಳನ್ನ ಮಾಡೋರು. ಆದ್ರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಹಕ್ಕಾದ ಮತದಾನ ಮಾಡೋದಿಕ್ಕೆ ಮಾತ್ರ ಇವ್ರು ಬರೋದೆ ಇಲ್ಲ. ಮಾಜಿ ಸಂಸದೆ ರಮ್ಯಾ ಇಂದು ನಡೆದ ಸ್ಥಳೀಯ ಸಂಸ್ಥೆ. ಚುನಾವಣೆಯಲ್ಲಿ ತಮ್ಮ ಓಟ್ ಇದ್ರೂ ಮತದಾನ ಮಾಡಿಲ್ಲ. ರಮ್ಯಾ ಮಂಡ್ಯ ಕ್ಷೇತ್ರದಿಂದ ಒಮ್ಮೆ ಸಂಸದರಾಗಿದ್ದವರು. ಇವತ್ತು ರಾಜಾದ್ಯಂತ ಸ್ಥಳೀಯ