ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪರ ನಟ ದರ್ಶನ್ ಮತ್ತು ಚಿತ್ರನಟರ ಪ್ರಚಾರ ವಿಚಾರ ಕುರಿತಂತೆ ಪ್ರಸ್ತಾಪಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದರ್ಶನ್ ಆದ್ರೂ ಪ್ರಚಾರ ಮಾಡ್ಲಿ ಯಾರಾದ್ರೂ ಮಾಡ್ಲಿ ಪಾಪ ಸಿದ್ದರಾಮಯ್ಯನ ಪರಿಸ್ಥಿತಿ ಚಿತ್ರ ನಟರನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು. ಅಲ್ಲಿ ಗೆಲ್ಲುವ ಶಕ್ತಿ ಇಲ್ಲದಿರುವುದುಕ್ಕೆ ಚಿತ್ರ ನಟರನ್ನು ಹಿಡ್ಕೊಂಡು ಹೊರಟಿದ್ದಾರೆ...ಬಾಗಲಕೋಟೆ: ಬದಾಮಿ ಕ್ಷೇತ್ರಕ್ಕೆ ಆಗಮಿಸಿ ರೈತ ಸಮಾವೇಶದಲ್ಲಿ ಭಾವಹಿಸಿದ ಮಾಜಿ ಸಿಎಂ