ಬೆಂಗಳೂರು : ಕ್ಯಾಸಿನೋಗೆ ಜಮೀರ್ ಮಾತ್ರವಲ್ಲ, ಇಡೀ ಟೀಂ ಹೋಗುತ್ತೆ. ಪಾಸ್ ಪೋರ್ಟ್ ಗಳನ್ನು ತೆಗೆದು ನೋಡಿದ್ರೆ ಎಲ್ಲಾ ತಿಳಿಯುತ್ತೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.