ಬಿಬಿಎಂಪಿ ಲ್ಯಾಬ್ ನಲ್ಲಿ ಬೆಂಕಿ ಹೊತ್ತಿದ್ದ ಕೇಸ್ ಸಂಬಂಧ ಹಲಸೂರ್ ಗೇಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.. ಸಿಬ್ಬಂದಿ ಲೆವೆಲ್ ವಿಚಾರಣೆ ಮುಗಿಸಿರೋ ಪೊಲೀಸರು ಈಗ ಹಿರಿಯ ಅಧಿಕಾರಿಗಳ ಕಡೆ ಮುಖ ಮಾಡಿದ್ದರೆ.. ಫಸ್ಟ್ ಸ್ಟೆಪ್ ನಲ್ಲಿ ದೂರು ಕೊಟ್ಟಿದ್ದ ಚೀಫ್ ಎಂಜಿನಿಯರ್ ಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯಯಿಂದ್ಲೇ ಬಿಬಿಎಂಪಿ ಲ್ಯಾಬ್ ನಲ್ಲಿ ಅಗ್ನಿ ಅವಘಢ ಸಂಭವಿಸಿತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆಯೇ ಗೊತ್ತಾಗಿತ್ತು.. ಮೂವರು ಬಿಬಿಎಂಪಿ ಸಿಬ್ಬಂದಿಯನ್ನ