ಬೆಂಗಳೂರು : ಇನ್ನುಮುಂದೆ ಡಿ ಗ್ರೂಪ್ ನೌಕರ ಹುದ್ದೆಗೆ ನೇಮಕ ಆಗಬೇಕಾದರೆ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು ಎಂಬ ಕಡ್ಡಾಯ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.